ಇಂದು ಹಿಂದಿ ದಿನದ ಅಂಗವಾಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ನಾಗರಿಕರಿಗೆ ಶುಭ ಕೋರಿದ್ದಾರೆ.
ಅವರು ತಮ್ಮ ಎಕ್ಸ್ ಖಾತೆ ಸಂದೇಶದಲ್ಲಿ:
''ಹಿಂದಿ ದಿನದ ಅಂಗವಾಗಿ ದೇಶದ ಎಲ್ಲಾ ನಾಗರಿಕರಿಗೆ ಶುಭಾಶಯಗಳು." ಎಂದು ಬರೆದಿದ್ದಾರೆ.
सभी देशवासियों को हिन्दी दिवस की अनेकानेक शुभकामनाएं। pic.twitter.com/6VjqSI8cHr
— Narendra Modi (@narendramodi) September 14, 2024


