2022-23 ರಿಂದ 2025-26 ರವರೆಗೆ 15ನೇ ಹಣಕಾಸು ಆಯೋಗದ ಉಳಿದ ನಾಲ್ಕು ವರ್ಷಗಳವರೆಗೆ ಈಶಾನ್ಯ ವಲಯಕ್ಕಾಗಿ ಪ್ರಧಾನಮಂತ್ರಿಗಳ ಅಭಿವೃದ್ಧಿ ಉಪಕ್ರಮ (ಪಿಎಂ-ಡಿವೈನ್‌) ಎಂಬ ಹೊಸ ಯೋಜನೆಗೆ ಸಂಪುಟದ ಅನುಮೋದನೆ

October 12th, 04:18 pm