Prime Minister to address global celebrations of World Enviroment Day

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಳೆ ಹೊಸದಿಲ್ಲಿಯಲ್ಲಿ ನಡೆಯಲಿರುವ ವಿಶ್ವ ಪರಿಸರ ದಿನಾಚರಣೆ-2018ರ ಜಾಗತಿಕ ಕಾರ್ಯಕ್ರಮದಲ್ಲಿ ಭಾಷಣ ಮಾಡಲಿದ್ದಾರೆ. ಈ ಸಂಧರ್ಭ ರಾಜಪಥ ಹುಲ್ಲು ಹಾಸಿನ ಮೇಲೆ ಸ್ಥಾಪಿಸಲಾಗಿರುವ ಪ್ರದರ್ಶನಕ್ಕೂ ಅವರು ಭೇಟಿ ನೀಡುವರು.

’ಪ್ಲಾಸ್ಟಿಕ್ ಮಾಲಿನ್ಯವನ್ನು ನಿವಾರಿಸಿ’ ಎಂಬುದು ಈ ವರ್ಷದ ವಿಶ್ವ ಪರಿಸರ ದಿನದ ಶೀರ್ಷಿಕೆಯಾಗಿದ್ದು , ಈ ಕಾರ್ಯಕ್ರಮದ 43 ನೇ ಜಾಗತಿಕ ಆವೃತ್ತಿಗೆ ಭಾರತವು ಅತಿಥೇಯ ರಾಷ್ಟ್ರವಾಗಿದೆ. ವಿಶ್ವ ಸಂಸ್ಥೆಯ ಪ್ರತಿನಿಧಿಗಳು, ಪರಿಸರ ಸಚಿವರು, ಮತ್ತು ವಿವಿಧ ಕೈಗಾರಿಕೋದ್ಯಮ ಸಂಸ್ಥೆಗಳ ಸದಸ್ಯರು ಈ ಕಾರ್ಯಕ್ರಮದಲ್ಲಿ ಗಣ್ಯರಾಗಿ ಪಾಲ್ಗೊಳ್ಳುವವರಲ್ಲಿ ಸೇರಿದ್ದಾರೆ.

ಪ್ರಧಾನ ಮಂತ್ರಿಯವರು ’ಮನ್ ಕೀ ಬಾತ್” ನ 44 ನೇ ಆವೃತ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಧಿಕೃತ ಅತಿಥೇಯ ರಾಷ್ಟ್ರವಾಗಿ ಭಾರತ ಕಾರ್ಯನಿರ್ವಹಿಸಲಿದ್ದು ಇದು ವಾತಾವರಣ ಬದಲಾವಣೆ ವಿಷಯಗಳನ್ನು ನಿಭಾಯಿಸುವಲ್ಲಿ ಭಾರತದ ವಿಸ್ತರಿಸುತ್ತಿರುವ ನಾಯಕತ್ವಕ್ಕೆ ಸಂದ ಮಾನ್ಯತೆ ಎಂದು ಹೇಳಿದ್ದರು.

 

Explore More
77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ

ಜನಪ್ರಿಯ ಭಾಷಣಗಳು

77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯ ಕೊತ್ತಲದಿಂದ ರಾಷ್ಟ್ರವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಪಠ್ಯಾಂತರ
Railways supports 23 innovation projects by start ups

Media Coverage

Railways supports 23 innovation projects by start ups
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 16 ಜುಲೈ 2024
July 16, 2024

India Realising the Vision of an Aatmanirbhar Bharat with PM Modi's Leadership