ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಸ್ಟ್ಯಾಂಡ್ ಆಪ್ ಇಂಡಿಯಾ ಉಪಕ್ರಮವು ಭಾರತದ ಉದ್ಯಮಶೀಲತೆಯ ಶಕ್ತಿಯನ್ನು ಸರಿಯಾಗಿ ಒಗ್ಗೂಡಿsi ಚಾನಲೈಸ್ ಮಾಡುಲು ನಡೆಯುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ ಎಂದು ಹೇಳಿದ್ದಾರೆ.
ಇಂದಿಗೆ ಸ್ಟ್ಯಾಂಡ್ ಆಪ್ ಇಂಡಿಯಾದ ಉಪಕ್ರಮ ಆರಂಭವಾಗಿ 6 ವರ್ಷ ಪೂರೈಸಿದೆ.
ಪ್ರಧಾನಮಂತ್ರಿ ಅವರು ತಮ್ಮ ಟ್ವೀಟ್ ನಲ್ಲಿ “ಭಾರತವು ಉದ್ಯಮಶೀಲ ಶಕ್ತಿಯಿಂದ ತುಂಬಿದೆ ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾ ಉಪಕ್ರಮವು ಈ ಚೈತನ್ಯವನ್ನು ಮತ್ತಷ್ಟು ಪ್ರಗತಿ ಮತ್ತು ಸಮೃದ್ಧಿಗೆ ಚಾನಲೈಸ್ ಮಾಡಲು ನಡೆಯುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ’’ ಎಂದು ಹೇಳಿದ್ದಾರೆ.
India is full of entrepreneurial energy and the Stand Up India initiative is a part of the ongoing efforts to channelise this spirit to further progress and prosperity. #6YearsofStandUpIndia https://t.co/7bU4KYFRkJ
— Narendra Modi (@narendramodi) April 5, 2022