ಶೇರ್
 
Comments

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವಾನ್ವಿತ ರೆ. ಡಾ. ಫಿಲಿಪೋಸ್ ಮರ್ ಕ್ರಿಸೋಸ್ಟಮ್ ಮರ್ ಥೋಮಾ ವಲಿಯಾ ಮೆಟ್ರೋಪಾಲಿಟನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಟ್ವೀಟ್ ನಲ್ಲಿ ಪ್ರಧಾನಮಂತ್ರಿಯವರು: “ಗೌರವಾನ್ವಿತ ರೆ. ಡಾ. ಫಿಲಿಪೋಸ್ ಮರ್ ಕ್ರಿಸೋಸ್ಟಮ್ ಮರ್ ಥೋಮಾ ವಲಿಯಾ ಮೆಟ್ರೋಪಾಲಿಟನ್ ಅವರ ನಿಧನದಿಂದ ದುಃಖಿತನಾಗಿದ್ದೇನೆ. ಅವರು ತಮ್ಮ ಶ್ರೀಮಂತ ಧರ್ಮಶಾಸ್ತ್ರದ ಜ್ಞಾನ ಮತ್ತು ಮಾನವರ ಸಂಕಟ ದೂರ ಮಾಡಲು ಕೈಗೊಂಡ ಅನೇಕ ಪ್ರಯತ್ನಗಳಿಗಾಗಿ ಸ್ಮರಣೆಯಲ್ಲಿರುತ್ತಾರೆ. ಮಲಂಕರ ಮಾರ್ ಥೋಮಾ ಸಿರಿಯನ್ ಚರ್ಚ್ ಸದಸ್ಯರಿಗೆ ಸಂತಾಪ ಸೂಚಿಸುತ್ತೇನೆ.” ಎಂದು ತಿಳಿಸಿದ್ದಾರೆ.

PM condoles the demise of His Grace The Most Rev. Dr. Philipose Mar Chrysostom Mar Thoma Valiya Metropolitan

Modi Govt's #7YearsOfSeva
Explore More
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು ಮತ್ತು ' ಬದಲ್ ಸಕ್ತ ಹೈ' ಬಗ್ಗೆ ಯೋಚಿಸುವ ಸಮಯವಿದು : ಪ್ರಧಾನಿ ಮೋದಿ
PM Modi lauds woman for isolating 6-year-old child to protect him from Covid

Media Coverage

PM Modi lauds woman for isolating 6-year-old child to protect him from Covid
...

Nm on the go

Always be the first to hear from the PM. Get the App Now!
...
PM condoles demise of Dr Kenneth David Kaunda
June 17, 2021
ಶೇರ್
 
Comments

The Prime Minister, Shri Narendra Modi has condoled the demise of Dr Kenneth David Kaunda, former President of Zambia. 

In a tweet the Prime Minister said :

"Saddened to hear of the demise of Dr. Kenneth David Kaunda, a respected world leader and statesman. My deepest condolences to his family and the people of Zambia."