ನಾಗಾಲ್ಯಾಂಡ್ ಜನತೆಗೆ ಅವರ ರಾಜ್ಯ ಸ್ಥಾಪನಾ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶುಭಾಶಯ ಕೋರಿದರು.
“ ನಾಗಾಲ್ಯಾಂಡ್ ಜನತೆಗೆ ರಾಜ್ಯ ಸ್ಥಾಪನಾ ದಿನದ ಶುಭಾಶಯಗಳು. ನಾಗಾಲ್ಯಾಂಡ್ , ಅಭಿವೃದ್ದಿಯ ಶಿಖರದಲ್ಲಿ ನವ ಉತ್ತುಂಗವನ್ನು ಕಾಣಲಿ ಮತ್ತು ರಾಜ್ಯದ ಜನತೆಯ ಆಶೋತ್ತರಗಳು ಪೂರ್ಣಗೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಪ್ರಧಾನಮಂತ್ರಿ ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
Statehood Day greetings to the people of Nagaland. I pray that Nagaland scales new heights of development and the aspirations of the state’s citizens are fulfilled.
— Narendra Modi (@narendramodi) December 1, 2018