ಶೇರ್
 
Comments

 

 

ಕ್ರ.ಸಂ.

ಎಂ.ಓ.ಯು. ಹೆಸರು

ಇಟಲಿಯ ಪರವಾಗಿ ಅಂಕಿತ ಹಾಕಿದವರು

ಭಾರತದ ಪರ ಸಹಿ ಹಾಕಿದವರು

1.

ರೈಲ್ವೆ ವಲಯದ ಸುರಕ್ಷತೆಗಾಗಿ ಭಾರತ ಮತ್ತು ಇಟಲಿ ನಡುವೆ  ಸಹಕಾರ ಉದ್ದೇಶದ ಜಂಟಿ ಘೋಷಣೆ

ಶ್ರೀ ರೆನಟೋ ಮಜೋನ್ಚಿನಿ, ಸಿ.ಇ.ಓ ಮತ್ತು ಪ್ರಧಾನ ವ್ಯವಸ್ಥಾಪಕರು, ಇಟಲಿ ರೈಲ್ವೆ

ಶ್ರೀ ವೇದ್ ಪಾಲ್, ಹೆಚ್ಚುವರಿ ಸದಸ್ಯರು (ಯೋಜನೆ) ರೈಲ್ವೆ ಮಂಡಳಿ

2.

ಸಾಂಸ್ಕೃತಿಕ ಸಂಬಂಧಗಳ ಭಾರತೀಯ ಮಂಡಳಿ ಮತ್ತು ಇಟಲಿ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರಗಳು ಹಾಗೂ ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯಗಳ ನಡುವೆ 70 ವರ್ಷಗಳ ರಾಜತಾಂತ್ರಿಕ ಬಾಂಧವ್ಯ ಕುರಿತ ಎಂ.ಓ.ಯು.

ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ

ಶ್ರೀಮತಿ ರೇವಾ ಗಂಗೂಲಿ ದಾಸ್, ಡಿಜಿ, ಐಸಿಸಿಆರ್.

3.

ಭಾರತ ಮತ್ತು ಇಟಲಿ ನಡುವೆ ಇಂಧನಕ್ಷೇತ್ರದ ಸಹಕಾರಕ್ಕಾಗಿ ಒಪ್ಪಂದ

ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ

ಶ್ರೀ ಆನಂದ್ ಕುಮಾರ್,ಕಾರ್ಯದರ್ಶಿ, ಎಂ.ಎನ್.ಆರ್.ಇ.

4.

ಭಾರತ ಮತ್ತು ಇಟಲಿ ನಡುವೆ ಸಾಂಸ್ಕೃತಿಕ ಸಹಕಾರ ಕುರಿತು ಕಾರ್ಯನಿರ್ವಹಣಾ ಶಿಷ್ಟಾಚಾರ

ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ

ಶ್ರೀಮತಿ ರೀನತ್ ಸಂಧು, ಇಟಲಿಯ ಭಾರತದ ರಾಯಭಾರಿ

5.

ಇಟಲಿ ಗಣರಾಜ್ಯ ಸರ್ಕಾರದ ವಿದೇಶಾಂಗ ವ್ಯವಹಾರ ಮತ್ತು ಅಂತಾರಾಷ್ಟ್ರೀಯ ಸಹಕಾರ ಸಚಿವಾಲಯದ ತರಬೇತಿ ಘಟಕ ಮತ್ತು ಭಾರತ ಗಣರಾಜ್ಯಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಿದೇಶಾಂಗ ಸೇವಾ ಸಂಸ್ಥೆ ನಡುವೆ ತಿಳಿವಳಿಕೆ ಒಪ್ಪಂದ

ಶ್ರೀ ಲೊರೆಂಜೊ ಏಂಜೆನಿ,ಭಾರತದ ಇಟಲಿ ರಾಯಭಾರಿ

ಶ್ರೀ ಜೆ.ಎಸ್. ಮುಕುಲ್, ಡೀನ್, ಎಫ್.ಎಸ್.ಐ.

6.

ಇನ್ವೆಸ್ಟ್ ಇಂಡಿಯಾ ಮತ್ತು ಇಟಲಿಯ ವಾಣಿಜ್ಯ ಸಂಸ್ಥೆ ನಡುವೆ ಪರಸ್ಪರ ಹೂಡಿಕೆ ಉತ್ತೇಜನಕ್ಕೆ ಎಂ.ಓ.ಯು.

ಶ್ರೀ ಮೈಖೆಲ್ ಸನ್ನಾವಿನಿ, ಅಧ್ಯಕ್ಷರು, ಇಟಲಿ ವಾಣಿಜ್ಯ ಸಂಸ್ಥೆ

ದೀಪಕ್ ಬಾಗ್ಲಾ

ಸಿ.ಇ.ಓ. ಇನ್ವೆಸ್ಟ್ ಇಂಡಿಯಾ

 

 

 

20 ವರ್ಷಗಳ ಸೇವಾ ಮತ್ತು ಸಮರ್ಪಣದ 20 ಚಿತ್ರಗಳು
Mann KI Baat Quiz
Explore More
ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ

ಜನಪ್ರಿಯ ಭಾಷಣಗಳು

ಜಮ್ಮು ಮತ್ತು ಕಾಶ್ಮೀರದ ನೌಶೇರಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂವಾದ
India achieves 40% non-fossil capacity in November

Media Coverage

India achieves 40% non-fossil capacity in November
...

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 4 ಡಿಸೆಂಬರ್ 2021
December 04, 2021
ಶೇರ್
 
Comments

Nation cheers as we achieve the target of installing 40% non fossil capacity.

India expresses support towards the various initiatives of Modi Govt.