ಸುಧಾರಿತ 3ಡಿ ಮುದ್ರಣ ತಂತ್ರಜ್ಞಾನವನ್ನು ಬಳಸಿಕೊಂಡು ಯುವ ರೋಗಿಯ ತಲೆಬುರುಡೆಯ ದೋಷವನ್ನು ಸರಿ ಪಡಿಸಿದ್ದಕ್ಕಾಗಿ ಭಾರತೀಯ ಸೇನೆಯ ಕೇಂದ್ರ ಪ್ರಾದೇಶಿಕ ವಿಭಾಗದ ವೈದ್ಯರ ತಂಡವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು February 23rd, 09:15 am