ಫೆಬ್ರವರಿ 21 ರಂದು ನಡೆಯಲಿರುವ ಎಚ್.ಸಿ.ಎಲ್.-ಫಾಕ್ಸ್‌ ಕಾನ್ ಜಂಟಿ ಉದ್ಯಮ ಯೋಜನೆಯ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು ಭಾಗವಹಿಸಲಿದ್ದಾರೆ

February 20th, 06:50 pm

ಫೆಬ್ರವರಿ 21, 2026 ರಂದು ಸಂಜೆ 5 ಗಂಟೆ ಸುಮಾರಿಗೆ ಉತ್ತರ ಪ್ರದೇಶದ ಯಮುನಾ ಎಕ್ಸ್‌ಪ್ರೆಸ್‌ ವೇ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ (ವೈಡಾ) ದಲ್ಲಿ ನಡೆಯಲಿರುವ ಎಚ್.ಸಿ.ಎಲ್.-ಫಾಕ್ಸ್‌ ಕಾನ್ ಜಂಟಿ ಉದ್ಯಮ ಯೋಜನೆ - ಇಂಡಿಯಾ ಚಿಪ್ ಪ್ರೈವೇಟ್ ಲಿಮಿಟೆಡ್‌ ನ ಶಿಲಾನ್ಯಾಸ ಸಮಾರಂಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.