ವಿಶ್ವ ರೇಡಿಯೋ ದಿನವು ಜನರ ವಿಶ್ವಾಸಾರ್ಹ ಧ್ವನಿಯನ್ನು ಸಂಭ್ರಮಿಸುವ ಬಗೆಯಾಗಿದೆ- ಪ್ರಧಾನಮಂತ್ರಿ
February 13th, 12:08 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ರೇಡಿಯೋ ದಿನವು ದೂರದ ಹಳ್ಳಿಗಳಲ್ಲಿರಲಿ ಅಥವಾ ಜನದಟ್ಟಣೆಯ ನಗರಗಳಲ್ಲಿರಲಿ ಜನರಿಗೆ ವಿಶ್ವಾಸಾರ್ಹ ಧ್ವನಿಯಾಗಿರುವ ಮಾಧ್ಯಮವನ್ನು ಸಂಭ್ರಮಿಸುವ ಬಗೆಯಾಗಿದೆ ಎಂದು ಹೇಳಿದ್ದಾರೆ. ಹಲವು ವರ್ಷಗಳಿಂದ ರೇಡಿಯೋ ಸಕಾಲಿಕ ಮಾಹಿತಿಯನ್ನು ನೀಡುತ್ತಿದೆ, ಪ್ರತಿಭೆಗಳನ್ನು ಬೆಳೆಸಿದೆ ಮತ್ತು ಸೃಜನಶೀಲತೆಯನ್ನು ಪ್ರೋತ್ಸಾಹಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.ವಿಶ್ವ ಬಾನುಲಿ ದಿನದ ಅಂಗವಾಗಿ ಸರ್ವರಿಗೂ ಶುಭಾಶಯ ಕೋರಿದ ಪ್ರಧಾನಮಂತ್ರಿ
February 13th, 11:11 am
ವಿಶ್ವ ಬಾನುಲಿ ದಿನದ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭಾಶಯ ಕೋರಿದ್ದಾರೆ. ಈ ತಿಂಗಳ 23ರಂದು ನಿಗದಿಯಾಗಿರುವ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್‌ಗಾಗಿ ಜನರು ತಮ್ಮ ಆಲೋಚನೆಗಳು ಮತ್ತು ಸಲಹೆಗಳನ್ನು ಹಂಚಿಕೊಳ್ಳುವಂತೆ ಅವರು ಎಲ್ಲರಿಗೂ ಆಹ್ವಾನ ನೀಡಿದ್ದಾರೆ.ವಿಶ್ವ ರೇಡಿಯೋ ದಿನದಂದು ಬಾನುಲಿಯ ಶ್ರೋತೃಗಳಿಗೆ ಮತ್ತು ಈ ಅದ್ಭುತ ಮಾಧ್ಯಮವನ್ನು ಶ್ರೀಮಂತಗೊಳಿಸಿದವರಿಗೆ ಶುಭ ಕೋರಿದ ಪ್ರಧಾನಮಂತ್ರಿ
February 13th, 03:54 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಶ್ವ ರೇಡಿಯೋ ದಿನದ ಸಂದರ್ಭದಲ್ಲಿ ಬಾನುಲಿಯ ಶ್ರೋತೃಗಳು ಮತ್ತು ಆ ಅದ್ಭುತ ಮಾಧ್ಯಮವನ್ನು ತಮ್ಮ ಪ್ರತಿಭೆ ಮತ್ತು ಸೃಜನಶೀಲತೆಯಿಂದ ಶ್ರೀಮಂತಗೊಳಿಸಿದವರಿಗೆ ಶುಭ ಕೋರಿದ್ದಾರೆ.ವಿಶ್ವ ರೇಡಿಯೋ ದಿನದಂದು ಕೇಳುಗರಿಗೆ ಶುಭ ಕೋರಿದ ಪ್ರಧಾನಿ
February 13th, 10:57 am
ವಿಶ್ವ ರೇಡಿಯೋ ದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲ ರೇಡಿಯೋ ಕೇಳುಗರಿಗೆ ಶುಭ ಕೋರಿದ್ದಾರೆ. ರೇಡಿಯೋ ಒಂದು ಅದ್ಭುತ ಮಾಧ್ಯಮವಾಗಿದ್ದು, ಅದು ಸಮಾಜದೊಂದಿಗೆ ಸಂಪರ್ಕವನ್ನು ಗಾಢವಾಗಿಸುತ್ತದೆ ಎಂದು ಹೇಳಿದ್ದಾರೆ.ಸಾಮಾಜಿಕ ಮಾಧ್ಯಮ ಕಾರ್ನರ್ 13 ಫೆಬ್ರವರಿ 2018
February 13th, 08:03 pm
ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !ವಿಶ್ವ ರೇಡಿಯೋ ದಿನದಂದು ಶುಭ ಕೋರಿದ ಪ್ರಧಾನಿ
February 13th, 01:15 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಶ್ವ ರೇಡಿಯೋ ದಿನದಂದು ಈ ಉದ್ಯಮದಲ್ಲಿ ಕೆಲಸ ಮಾಡುತ್ತಿರುವರಿಗೆ ಮತ್ತು ಕೇಳುಗರಿಗೆ ಹಾಗೂ ರೇಡಿಯೋ ಜಗತ್ತಿನಲ್ಲಿ ತೊಡಗಿಕೊಂಡಿರುವ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ಸಲ್ಲಿಸಿದ್ದಾರೆ.ವಿಶ್ವ ರೇಡಿಯೋ ದಿನದಂದು ಶುಭ ಕೋರಿದ ಪ್ರಧಾನಿ
February 13th, 09:25 am
PM Narendra Modi extended his greetings on World Radio Day to all the radio lovers and to those working in the radio industry. Radio is a wonderful way to interact, learn and communicate. My own Mann Ki Baat experience has connected me with people across India, said the PM.