ಐಸಿ‌ಸಿ 19 ವರ್ಷದೊಳಗಿನವರ ಮಹಿಳೆಯರ ಟಿ 20 ವಿಶ್ವಕಪ್ 2025 ಜಯಿಸಿದ ಭಾರತ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

February 02nd, 06:15 pm

ಐಸಿಸಿ 19 ವರ್ಷದೊಳಗಿನವರ ಮಹಿಳೆಯರ ಟಿ 20 ವಿಶ್ವಕಪ್ 2025 ಗೆದ್ದ ಭಾರತ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಭಿನಂದಿಸಿದ್ದಾರೆ.