Prime Minister extends greetings on Utkala Dibasa

April 01st, 10:31 am

Prime Minister Shri Narendra Modi extended greetings on the special occasion of Utkala Dibasa, today. Shri Modi remarked that Odisha is a state that stands tall as a timeless symbol of cultural as well as spiritual greatness. Odia music, art and literature have enriched India in countless ways. “The people of Odisha, known for their determination, simplicity and warmth, have made remarkable contributions across fields. May Odisha keep scaling new heights of progress in the times to come”, Shri Modi stated.

ಉತ್ಕಲ ದಿನದ ಅಂಗವಾಗಿ ಪ್ರಧಾನಮಂತ್ರಿ ಶುಭಾಶಯ

April 01st, 08:59 am

ಉತ್ಕಲ ದಿವಸದ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾದ ಜನತೆಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಒಡಿಶಾದ ಇತಿಹಾಸ, ಸಾಹಿತ್ಯ ಮತ್ತು ಸಂಗೀತ ಭಾರತಕ್ಕೆ ಹೆಮ್ಮೆ ಎಂದು ಬಣ್ಣಿಸಿರುವ ಅವರು, ಕೇಂದ್ರ ಸರ್ಕಾರ ಮತ್ತು ಒಡಿಶಾ ಸರ್ಕಾರಗಳು ರಾಜ್ಯದ ಪ್ರಗತಿ ವರ್ಧನೆಗೆ ವ್ಯಾಪಕವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದ್ದಾರೆ.

ಉತ್ಕಲ ದಿವಸ(ಒಡಿಶಾ ದಿನ) ಅಂಗವಾಗಿ ಒಡಿಶಾದ ಜನರಿಗೆ ಪ್ರಧಾನಮಂತ್ರಿ ಅವರು ಶುಭಾಶಯ ಕೋರಿದ್ದಾರೆ

April 01st, 11:05 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ಜನತೆಗೆ ಉತ್ಕಲ ದಿವಸದ ವೇಳೆ ಶುಭಾಶಯ ಕೋರಿದ್ದಾರೆ. ಒಡಿಯಾ ಸಂಸ್ಕೃತಿಯು ಜಾಗತಿಕವಾಗಿ ಮೆಚ್ಚುಗೆ ಪಡೆದಿದೆ ಮತ್ತು ಒಡಿಯಾ ಜನರು ಭಾರತದ ಪ್ರಗತಿಗೆ ಮಹತ್ವದ ಕೊಡುಗೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

ಸೋಶಿಯಲ್ ಮೀಡಿಯಾ ಕಾರ್ನರ್ - ಏಪ್ರಿಲ್ 1

April 01st, 07:21 pm

ನಿಮ್ಮ ದೈನಂದಿನ ಆಡಳಿತವನ್ನು ಸಾಮಾಜಿಕ ಮಾದ್ಯಮದಿಂದ ನವೀಕರಣಗೊಳಿಸಲಾಗುತ್ತದೆ.ಆಡಳಿತ ನಿಮ್ಮ ಟ್ವೀಟ್ಗಳನ್ನು ದೈನಂದಿನ ಇಲ್ಲಿ ತೋರಿಸುತ್ತದೆ . ಓದಿ ಮತ್ತು ಹಂಚಿಕೊಳ್ಳಿ !

ಪ್ರಧಾನಿಯವರು ಒಡಿಶಾ ದಿನ – ಉತ್ಕಾಲ್ ದಿವಸ್ ದ ಶುಭಾಶಯ ಕೋರಿದ್ದಾರೆ.

April 01st, 11:48 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒಡಿಶಾ ದ ಜನತೆಗೆ ಇಂದು ರಾಜ್ಯ ರೂಪೀಕಕರಣ ದಿನದ ಶುಭಾಶಯ ಕೋರಿದ್ದಾರೆ.

ಉತ್ಕಲ ದಿವಸ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಪ್ರಧಾನಿ ಶುಭಾಶಯ

April 01st, 11:18 am

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ಉತ್ಕಲ ದಿವಸ್ ಸಂದರ್ಭದಲ್ಲಿ ಒಡಿಶಾ ಜನತೆಗೆ ಶುಭ ಕೋರಿದ್ದಾರೆ.

PM's remarks at public meeting after dedication to the nation of 4.5 MT expansion of Rourkela Steel Plant

April 01st, 01:42 pm

PM's remarks at public meeting after dedication to the nation of 4.5 MT expansion of Rourkela Steel Plant

Text of PM's remarks at public meeting after dedication to the nation of 4.5 MT expansion of Rourkela Steel Plant

April 01st, 01:41 pm

Text of PM's remarks at public meeting after dedication to the nation of 4.5 MT expansion of Rourkela Steel Plant

PM greets the people of Odisha on Utkala Dibasa

April 01st, 08:40 am

PM greets the people of Odisha on Utkala Dibasa