
ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುವ ಜಾಗತಿಕ ಶೃಂಗಸಭೆಯಾದ ವೇವ್ಸ್ ನ ಸಲಹಾ ಮಂಡಳಿಯ ವ್ಯಾಪಕ ಸಭೆಯ ಅಧ್ಯಕ್ಷತೆ ವಹಿಸಿದ ಪ್ರಧಾನಮಂತ್ರಿ
February 07th, 11:41 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೊ ಕಾನ್ಫರೆನ್ಸ್ ಮೂಲಕ ವೇವ್ಸ್ ಸಲಹಾ ಮಂಡಳಿಯ ವ್ಯಾಪಕ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇವ್ಸ್ ಜಾಗತಿಕ ಶೃಂಗಸಭೆಯಾಗಿದ್ದು, ಇದು ಮನರಂಜನೆ, ಸೃಜನಶೀಲತೆ ಮತ್ತು ಸಂಸ್ಕೃತಿಯ ಜಗತ್ತನ್ನು ಒಟ್ಟುಗೂಡಿಸುತ್ತದೆ.
The relationship between India and Indonesia is rooted in thousands of years of shared culture and history: PM
February 02nd, 02:45 pm
PM Modi delivered his remarks during Maha Kumbabhishegam of Shri Sanathana Dharma Aalayam in Jakarta, Indonesia. Noting that the Murugan Temple in Jakarta houses not only Lord Murugan but also various other deities, Shri Modi emphasized that this persity and plurality form the foundation of our culture. In Indonesia, this tradition of persity is called Bhinneka Tunggal Ika, while in India, it is known as Unity in Diversity, he said.
ಇಂಡೋನೇಷ್ಯಾದ ಜಕಾರ್ತಾದಲ್ಲಿ ಶ್ರೀ ಸನಾತನ ಧರ್ಮ ಆಲಯದ ಮಹಾ ಕುಂಭಾಭಿಷೇಕದ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಹೇಳಿಕೆಗಳು
February 02nd, 02:30 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದ ಶ್ರೀ ಸನಾತನ ಧರ್ಮ ಆಲಯಂನ ಮಹಾ ಕುಂಭಾಭಿಷೇಕದ ಸಂದರ್ಭದಲ್ಲಿ ವೀಡಿಯೊ ಸಂದೇಶದ ಮೂಲಕ ತಮ್ಮ ಹೇಳಿಕೆಗಳನ್ನು ನೀಡಿದರು. ಗೌರವಾನ್ವಿತ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಮುರುಗನ್ ದೇವಾಲಯ ಟ್ರಸ್ಟ್ ಅಧ್ಯಕ್ಷ ಪಾ ಹಾಶಿಮ್, ವ್ಯವಸ್ಥಾಪಕ ಟ್ರಸ್ಟಿ ಡಾ.ಕೋಬಾಲನ್, ತಮಿಳುನಾಡು ಮತ್ತು ಇಂಡೋನೇಷ್ಯಾದ ಗಣ್ಯರು, ಪುರೋಹಿತರು ಮತ್ತು ಆಚಾರ್ಯರು, ಭಾರತೀಯ ವಲಸಿಗರು, ಇಂಡೋನೇಷ್ಯಾ ಮತ್ತು ಇತರ ರಾಷ್ಟ್ರಗಳ ಎಲ್ಲಾ ನಾಗರಿಕರು ಮತ್ತು ಈ ದೈವಿಕ ಮತ್ತು ಭವ್ಯವಾದ ದೇವಾಲಯವನ್ನು ವಾಸ್ತವವಾಗಿ ಪರಿವರ್ತಿಸಿದ ಎಲ್ಲಾ ಪ್ರತಿಭಾವಂತ ಕಲಾವಿದರಿಗೆ ಅವರು ಹಾರ್ದಿಕ ಶುಭಾಶಯಗಳನ್ನು ತಿಳಿಸಿದರು.'ಸೃಜನಶೀಲತೆಯಲ್ಲಿ ಏಕತೆ' ಸ್ಪರ್ಧೆಯ ವಿಜೇತರು ಮತ್ತು ಅದರಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದ ಪ್ರಧಾನಿ
February 08th, 09:59 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, 2021ನೇ ಸಾಲಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಆಯೋಜಿಸಲಾದ 'ಸೃಜನಶೀಲತೆಯಲ್ಲಿ ಏಕತೆ' ಸ್ಪರ್ಧೆಯ ವಿಜೇತರನ್ನು ಮತ್ತು ಅದರಲ್ಲಿ ಭಾಗವಹಿಸಿದವರನ್ನು ಅಭಿನಂದಿಸಿದ್ದಾರೆ.