Minister for Foreign Affairs of Japan meets Prime Minister
May 26th, 08:13 pm
Mr. Toshimitsu Motegi, Minister for Foreign Affairs of Japan met Prime Minister, Shri Narendra Modi in New Delhi today.ಜಪಾನಿನ ರಕ್ಷಣಾ ಸಚಿವರು ಮತ್ತು ವಿದೇಶಾಂಗ ಸಚಿವರಿಂದ ಪ್ರಧಾನ ಮಂತ್ರಿ ಭೇಟಿ
November 30th, 01:11 pm
ಜಪಾನಿನ ವಿದೇಶಿ ವ್ಯವಹಾರಗಳ ಸಚಿವರಾದ ಶ್ರೀ ತೋಷಿಮಿಟ್ಸು ಮತ್ತು ರಕ್ಷಣಾ ಸಚಿವರಾದ ಶ್ರೀ ತಾರೋ ಕೋನೋ ಅವರು ಭಾರತ-ಜಪಾನ್ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯ ಮಟ್ಟದ ಮಾತುಕತೆಗೆ (2+2 ) ಭಾರತಕ್ಕೆ ಆಗಮಿಸಿದ್ದು, ಅವರು ಇಂದು ಪ್ರಧಾನ ಮಂತ್ರಿ ಅವರನ್ನು ಭೇಟಿ ಮಾಡಿದರು.