"ಟೈರ್‌ಲೆಸ್‍‌ ವಾಯ್ಸ್‌ ರಿಲೆಂಟ್‌ಲೆಸ್‌ ಜರ್ನಿ : ವೆಂಕಯ್ಯ ನಾಯ್ಡು ಅವರ ಪ್ರಮುಖ ಭಾಷಣಗಳು ಮತ್ತು ಲೇಖನಗಳ " ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಿದರು

August 04th, 07:36 pm

ಪ್ರಧಾನಿ ಮೋದಿ ಇಂದು ಟೈರ್‌ಲೆಸ್‍‌ ವಾಯ್ಸ್‌ ರಿಲೆಂಟ್‌ಲೆಸ್‌ ಜರ್ನಿ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದಾರೆ. ಇದು ವೆಂಕಯ್ಯ ನಾಯ್ಡು ಅವರ ಲೇಖನ ಮತ್ತು ಭಾಷಣಗಳ ಸಂಗ್ರಹ . ಈ ಸಂದರ್ಭದಲ್ಲಿ ಮಾತನಾಡಿದ ಮೋದಿ 2017-2022 ದೇಶಕ್ಕೆ ಐದು ವರ್ಷಗಳ ಕಾಲ ನಿರ್ಣಾಯಕ ಸಮಯ .