ಪಾಂಡವಾನಿ ಗಾಯಕಿಯಾದ ತೀಜನ್ ಬಾಯಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

July 05th, 12:07 pm

ಖ್ಯಾತ ಪಾಂಡವಾನಿ ಗಾಯಕಿಯಾದ ತಿಜನ್ ಬಾಯಿ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ. ತಮ್ಮ ಅತ್ಯುತ್ತಮ ಪ್ರದರ್ಶನಗಳ ಮೂಲಕ ತಿಜನ್ ಬಾಯಿ ಅವರು ಛತ್ತೀಸ್‌ಗಢದ ಪಾಂಡವಾನಿ ಜಾನಪದ ಕಲಾ ಪ್ರಕಾರಕ್ಕೆ ಪ್ರಪಂಚದಾದ್ಯಂತ ವಿಶಿಷ್ಟ ಗುರುತನ್ನು ನೀಡಿದ್ದಾರೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ.