ದೇಶೀಯವಾಗಿ ಅಭಿವೃದ್ದಿಪಡಿಸಿದ ಮಧ್ಯಮ ಎತ್ತರದ, ದೀರ್ಘ ಸಹಿಷ್ಣುತೆಯ ತಪಾಸ್ ಯುಎವಿಯ ನೆಲ ಮತ್ತು ವಾಯು ಮಾರ್ಗ ಹಾರಾಟದ ವೈಮಾನಿಕ ಪ್ರದರ್ಶನದ ಸೆರೆ ಹಿಡಿಯಲಾದ ದೃಶ್ಯವನ್ನು ಹಂಚಿಕೊಂಡ ಪ್ರಧಾನಮಂತ್ರಿ
February 12th, 01:51 pm
ದೇಶೀಯವಾಗಿ ಅಭಿವೃದ್ದಿಪಡಿಸಿದ ಮಧ್ಯಮ ಎತ್ತರದ, ದೀರ್ಘ ಸಹಿಷ್ಣುತೆಯ ತಪಾಸ್ ಯುಎವಿಯ ನೆಲ ಮತ್ತು ವಾಯು ಮಾರ್ಗದ ಹಾರಾಟಾವನ್ನು ಸೆರೆ ಹಿಡಿಯಲಾದ ದೃಶ್ಯವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದಾರೆ. ತಾಲೀಮು ಸಂದರ್ಭದಲ್ಲಿ ಇದು ಗರಿಷ್ಠ 12000 ಅಡಿವರೆಗೆ ಹಾರಾಟ ನಡೆಸಿತ್ತು.