ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
November 04th, 09:52 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಿರೋ-ಮಲಬಾರ್ ಚರ್ಚ್ ಮುಖ್ಯಸ್ಥರಾದ ಮೇಜರ್ ಆರ್ಚ್ ಬಿಷಪ್ ಘನತೆವೆತ್ತ ರೆವರೆಂಡ್ ಮಾರ್ ರಾಫೆಲ್ ತಟ್ಟಿಲ್, ಘನತೆವೆತ್ತ ಆರ್ಚ್ ಬಿಷಪ್ ಡಾ. ಕುರಿಯಾಕೋಸ್ ಭರಣಿಕುಲಂಗರ ಮತ್ತು ಇತರರೊಂದಿಗೆ ಅದ್ಭುತ ಸಂವಾದ ನಡೆಸಿದರು.