ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಶಾಟ್ ಪುಟ್‌ನಲ್ಲಿಬೆಳ್ಳಿ ಗೆದ್ದ ಸೋಮನ್ ರಾಣಾಗೆ ಪ್ರಧಾನಮಂತ್ರಿ ಅಭಿನಂದನೆ
October 25th, 09:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಾಂಗ್ ಝೌ ಏಷ್ಯನ್ ಪ್ಯಾರಾ ಗೇಮ್ಸ್‌ನ ಪುರುಷರ ಶಾಟ್ ಪುಟ್ ಎಫ್-56/57 ವಿಭಾಗದಲ್ಲಿಬೆಳ್ಳಿ ಪದಕ ಗೆದ್ದ ಸೋಮನ್ ರಾಣಾ ಅವರನ್ನು ಅಭಿನಂದಿಸಿದ್ದಾರೆ.