ಪ್ರಧಾನಮಂತ್ರಿ ಅವರಿಂದ ಶುಭಂ ದ್ವಿವೇದಿ ಅವರ ಕುಟುಂಬ ಸದಸ್ಯರ ಭೇಟಿ
May 30th, 09:39 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಶುಭಂ ದ್ವಿವೇದಿ ಅವರ ಕುಟುಂಬ ಸದಸ್ಯರನ್ನು ಕಾನ್ಪುರದಲ್ಲಿ ಇಂದು ಭೇಟಿಯಾದರು. ಭಯೋತ್ಪಾದನೆ ವಿರುದ್ಧ ಆಪರೇಷನ್ ಸಿಂಧೂರ್ ನಡೆಸಿದ್ದಕ್ಕಾಗಿ ದ್ವಿವೇದಿ ಕುಟುಂಬದವರು ನಮ್ಮ ಧೀರ ಸೇನೆಗೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.