"ಪ್ರಖ್ಯಾತ ಗುಜರಾತ್ ಲೇಖಕ ಮತ್ತು ಪತ್ರಕರ್ತ ಶ್ರೀ ಭಾಗವತಿಕುಮಾರ್ ಶರ್ಮಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ "
September 05th, 11:33 am
ಪ್ರಖ್ಯಾತ ಗುಜರಾತ್ ಲೇಖಕ ಮತ್ತು ಪತ್ರಕರ್ತ ಶ್ರೀ ಭಾಗವತಿಕುಮಾರ್ ಶರ್ಮಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ ಪ್ರಖ್ಯಾತ ಗುಜರಾತ್ ಲೇಖಕ ಮತ್ತು ಪತ್ರಕರ್ತ ಶ್ರೀ ಭಾಗವತಿಕುಮಾರ್ ಶರ್ಮಾರ ಮರಣದ ಬಗ್ಗೆ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ . ಪ್ರಖ್ಯಾತ ಗುಜರಾತಿ ಲೇಖಕ ಮತ್ತು ಪತ್ರಕರ್ತರಾದ ಭಗವತಿಕುಮಾರ್ ಶರ್ಮಾ ಜಿ ಅವರ ನಿಧನದಿಂದ ದುಃಖಗೊಂಡ ಅವರು, ಶಿಕ್ಷಣ, ಸಾಹಿತ್ಯ ಮತ್ತು ಕಲಿಕೆಯ ಕಡೆಗೆ ಅವರ ಉತ್ಸಾಹವು ಬಹಳ ಗಮನಾರ್ಹವಾದುದಾಗಿದೆ. ಈ ದುಃಖದ ಸಮಯದಲ್ಲಿ ಅವರ ಕುಟುಂಬ ವರ್ಗದವರು ಹಾಗೂ ಅವರ ಹಿತೈಷಿಗಳಿಗೆ ಸಂತಾಪ ಸೂಚಿಸುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ