ಶ್ರೀ ಶಿವಾನಂದ್ ಬಾಬಾ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

May 04th, 10:58 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಯೋಗ ಸಾಧಕರು ಮತ್ತು ಕಾಶಿಯ ನಿವಾಸಿ ಶ್ರೀ ಶಿವಾನಂದ್ ಬಾಬಾ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದರು.