ಶಿಲ್ಲಾಂಗ್ ಚೇಂಬರ್ ಕಾಯರ್ನ ಶ್ರೀ ನೀಲ್ ನೊನ್ಕಿನ್ರಿಹ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
January 05th, 08:46 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶಿಲ್ಲಾಂಗ್ ಚೇಂಬರ್ ಕಾಯರ್ನ ಮಾರ್ಗದರ್ಶಕ ಮತ್ತು ನಿರ್ವಾಹಕ ಶ್ರೀ ನೀಲ್ ನೊನ್ಕಿನ್ರಿಹ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.