ಹಿರಿಯ ಪತ್ರಕರ್ತ ಶೇಷ ನಾರಾಯಣ್ ಸಿಂಗ್ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ

May 07th, 11:27 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಿರಿಯ ಪತ್ರಕರ್ತ ಶ್ರೀ ಶೇಷ ನಾರಾಯಣ್ ಸಿಂಗ್ ಜಿ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.