ಗುಜರಾತ್ ಮೆಟ್ರೋ ರೈಲು ನಿಗಮ ನಿಯಮಿತ (ಜಿ ಎಂ ಆರ್ ಸಿ)ಯ ಗಿಫ್ಟ್ ಸಿಟಿಯಿಂದ ಶಹಪುರದವರೆಗೆ ಹಾಲಿ ಇರುವ ಉತ್ತರ-ದಕ್ಷಿಣ ಕಾರಿಡಾರ್ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
February 24th, 03:33 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಗಿಫ್ಟ್ ಸಿಟಿಯಿಂದ ಶಹಪುರದವರೆಗಿನ 3.33 ಕಿಲೋಮೀಟರ್ ಉದ್ದದ ಮೂರು ಎತ್ತರದ ನಿಲ್ದಾಣಗಳನ್ನು ಒಳಗೊಂಡ ಹಾಲಿ ಇರುವ ಉತ್ತರ ದಕ್ಷಿಣ ಕಾರಿಡಾರ್ ಮೆಟ್ರೊ ರೈಲು ಸಂಪರ್ಕ ವಿಸ್ತರಣೆಗೆ ಇಂದು ಅನುಮೋದನೆ ನೀಡಿದೆ. ಇದು ಈ ಯೋಜನೆಯನ್ನು ಸುಮಾರು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.ದೇಶಾದ್ಯಂತ ಜನರು ತಮ್ಮ 'ಕರ್ಣಮಾಸ' ಕಾರಣದಿಂದ ಕಾಂಗ್ರೆಸ್ ನಿಂದ ತಮ್ಮನ್ನು ತಾವು ದೂರವಿರಿಸುತ್ತಿದ್ದಾರೆ : ಪ್ರಧಾನಿ
November 04th, 02:02 pm
ಪ್ರಧಾನ ಮಂತ್ರಿ ನರೇಂದ್ರ ಮೋದಿ ಕಾಂಗ್ರಾ ಮತ್ತು ಹಿಮಾಚಲ ಪ್ರದೇಶದ ಸುಂದರ್ ನಗರದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಮಾಚಲ ಪ್ರದೇಶವು ಅಭಿವೃದ್ಧಿಗೆ ಅಪಾರ ವ್ಯಾಪ್ತಿಯನ್ನು ಹೊಂದಿದೆ ಮತ್ತು ಆದ್ದರಿಂದ ಜನರು ನವೆಂಬರ್ 9 ರಂದು ಹೊರಬರಲು ಮತ್ತು ಮತ ಚಲಾಯಿಸಲು ಜನರಲ್ಲಿ ಕೇಳಿಕೊಳ್ಳುತ್ತೇವೆ ಎಂದು ಹೇಳಿದರು.