ಖ್ಯಾತ ಬಂಗಾಳಿ ಲೇಖಕ ಶ್ರೀ ಸಮರೇಶ್ ಮಜುಮ್ದಾರ್ ಅವರ ನಿಧನಕ್ಕೆ ಪ್ರಧಾನಿಯವರಿಂದ ಸಂತಾಪ ಸೂಚನೆ

May 08th, 11:17 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ಖ್ಯಾತ ಬಂಗಾಳಿ ಲೇಖಕ ಶ್ರೀ ಸಮರೇಶ್ ಮಜುಮ್ದಾರ್ ಅವರ ನಿಧನಕ್ಕೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.