ಒಪನ್‌ಎಐ ಸಂಸ್ಥೆ ಸಿಇಒ ಅವರು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ
February 20th, 09:06 pm
ಭಾರತ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಮಹತ್ತರ ಪ್ರಗತಿ ಸಾಧಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ಪ್ರತಿಭೆ ಮತ್ತು ನವೀನತೆಯ ಕೇಂದ್ರವಾಗಲು ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿ ಈ ಭೇಟಿಯ ನಂತರ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.ಓಪನ್ಎಐ ನ(OpenAI) ಸಿಇಒ, ಸ್ಯಾಮ್ ಅಲ್ಟ್ಮನ್ ಅವರಿಂದ ಪ್ರಧಾನಮಂತ್ರಿ ಅವರ ಭೇಟಿ.
June 09th, 10:44 am
“ಒಳನೋಟವುಳ್ಳ ಸಂಭಾಷಣೆಗಾಗಿ ಧನ್ಯವಾದಗಳು ಸ್ಯಾಮ್ ಆಲ್ಟ್ಮನ್ಅವರೆ. ಭಾರತದ ತಾಂತ್ರಿಕ ಪರಿಸರ ವ್ಯವಸ್ಥೆಯನ್ನು ಬೆಳೆಸುವಲ್ಲಿ ಕೃತಕಬುದ್ಧಿಮತ್ತೆಯ ಸಾಮರ್ಥ್ಯವು ನಿಜವಾಗಿಯೂ ವಿಸ್ತಾರವಾಗಿದೆ ಮತ್ತು ಅದು ವಿಶೇಷವಾಗಿ ಯುವಜನರಲ್ಲಿಯೂ ಇದೆ. ನಮ್ಮ ನಾಗರಿಕರನ್ನು ಸಬಲೀಕರಣಗೊಳಿಸಲು ನಮ್ಮ ಡಿಜಿಟಲ್ ರೂಪಾಂತರವನ್ನು ವೇಗಗೊಳಿಸುವ ಎಲ್ಲಾ ಸಹಯೋಗಗಳನ್ನು ನಾವು ಸ್ವಾಗತಿಸುತ್ತೇವೆ.”