ಶ್ರೀಲಂಕಾದ ವಿದೇಶಾಂಗ ಸಚಿವ ರವಿ ಕರುಣಾನಾಯಕ ಅವರು ಮೋದಿ ಅವರನ್ನು ಭೇಟಿಯಾಗಿದ್ದಾರೆ

June 06th, 08:49 pm

ಶ್ರೀಲಂಕಾ ವಿದೇಶಾಂಗ ಸಚಿವ ರವಿ ಕರುಣಾನಾಯಕೆ ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಭಾರತ-ಶ್ರೀಲಂಕಾದ ಸಂಬಂಧಗಳನ್ನು ಹೆಚ್ಚಿಸಲು ಚರ್ಚೆಗಳು ನಡೆದವು.