FIDE ವಿಶ್ವ ಜೂನಿಯರ್ ರ‍್ಯಾಪಿಡ್ ಚೆಸ್ ಚಾಂಪಿಯನ್‌ ಷಿಪ್‌ ನಲ್ಲಿ ಜಯಗಳಿಸಿದ ರೌನಕ್ ಸಾಧ್ವನಿ ಅವರಿಗೆ ಪ್ರಧಾನಿ ಅಭಿನಂದನೆ

October 14th, 01:55 pm

FIDE ವಿಶ್ವ ಜೂನಿಯರ್ ರ‍್ಯಾಪಿಡ್ ಚೆಸ್ ಚಾಂಪಿಯನ್‌ ಷಿಪ್‌ 2023 ರಲ್ಲಿ ಗಮನಾರ್ಹ ವಿಜಯ ಸಾಧಿಸಿದ ರೌನಕ್ ಸಾಧ್ವನಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದರು.