ಚೀನಾದ ಕಿಂಗ್ಡಾವೊದಲ್ಲಿ ಎಸ್ ಸಿ.ಓ. ಬದಿಯಲ್ಲಿ ಪ್ರಧಾನ ಮಂತ್ರಿಯ ಸಭೆಗಳು
June 09th, 08:00 pm
ಚೀನದಲ್ಲಿ ನಡೆಯುತ್ತಿರುವ ಎಸ್ ಸಿ.ಓ. ಸಮ್ಮೇಳನದ ಹೊರಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾದ ಅಧ್ಯಕ್ಷರನ್ನು ಭೇಟಿಯಾಗುವುದರ ಹೊರತಾಗಿ, ಉಜ್ಬೇಕಿಸ್ತಾನ್ ನ ಅಧ್ಯಕ್ಷ ಶವಕಟ್ ಮಿರ್ಜಿಯೊಯೆವ್ ಮತ್ತು ತಜಕಿಸ್ತಾನ್ ನ ಅಧ್ಯಕ್ಷ ಎಮೋಮಲಿ ರಹಮಾನ್ ಜತೆ ಎಸ್ಸಿಓ ಪ್ರಧಾನ ಕಾರ್ಯದರ್ಶಿ ಜೊತೆ ವ್ಯಾಪಕ ಮಾತುಕತೆ ನಡೆಸಿದರು.