ಪೋರ್ಟ್ ಆಫ್ ಸ್ಪೇನ್‌ನಲ್ಲಿ ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ
July 04th, 09:42 am
ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆದ ಭೋಜನಕೂಟದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಟ್ರಿನಿಡಾಡಿಯನ್ ಗಾಯಕ ಶ್ರೀ ರಾಣಾ ಮೋಹಿಪ್ ಅವರನ್ನು ಭೇಟಿಯಾದರು. ಅವರು ಕೆಲವು ವರ್ಷಗಳ ಹಿಂದೆ ನಡೆದ ಮಹಾತ್ಮ ಗಾಂಧಿಯವರ 150 ನೇ ಜಯಂತಿ ಆಚರಣೆಯ ವೇಳೆ 'ವೈಷ್ಣವ ಜನ ತೋ' ಹಾಡಿದ್ದರು.