ಶ್ರೀ ರಾಮಕಾಂತ್ ರಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಸಂತಾಪ
March 16th, 02:53 pm
ಖ್ಯಾತ ಕವಿ ಮತ್ತು ವಿದ್ವಾಂಸರಾದ ಶ್ರೀ ರಾಮಕಾಂತ್ ರಥ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ ಮತ್ತು ಶ್ರೀ ರಾಮಕಾಂತ್ ರಥ್ ಅವರ ಕೃತಿಗಳು, ವಿಶೇಷವಾಗಿ ಕಾವ್ಯ ರಚನೆಗಳು, ಸಮಾಜದ ಎಲ್ಲಾ ವರ್ಗಗಳಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿವೆ ಎಂದು ಹೇಳಿದ್ದಾರೆ.