ನಟ ಶ್ರೀ ರಾಮ್ ಚರಣ್ ಮತ್ತು ಶ್ರೀ ಅನಿಲ್ ಕಾಮಿನೇನಿ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಬಿಲ್ಲುಗಾರಿಕೆ ಕ್ರೀಡೆಯನ್ನು ಜನಪ್ರಿಯಗೊಳಿಸುವ ಮಾಡಿರುವ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು

October 12th, 09:28 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಟ ಶ್ರೀ ರಾಮ್ ಚರಣ್, ಅವರ ಪತ್ನಿ ಶ್ರೀಮತಿ ಉಪಾಸನಾ ಕೊನಿಡೇಲಾ ಮತ್ತು ಶ್ರೀ ಅನಿಲ್ ಕಾಮಿನೇನಿ ಅವರನ್ನು ಭೇಟಿಯಾದರು.