ಥೈಲ್ಯಾಂಡ್ ನ ಮಹಾರಾಜ ಮತ್ತು ಮಹಾರಾಣಿಯವರೊಂದಿಗೆ ಔಪಚಾರಿಕ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಮಂತ್ರಿ

April 04th, 07:27 pm

ಪ್ರಧಾನಮಂತ್ರಿಯವರು ಇಂದು ಬ್ಯಾಂಕಾಕ್ ನ ದುಸಿತ್ ಅರಮನೆಯಲ್ಲಿ ಥೈಲ್ಯಾಂಡ್ ಸಾಮ್ರಾಜ್ಯದ ಘನತೆವೆತ್ತ ದೊರೆ ಮಹಾ ವಜಿರಲಾಂಗ್ ಕಾರ್ನ್ ಫ್ರಾ ವಜಿರಕ್ಲಾವೊಯುಹುವಾ ಮತ್ತು ಘನತೆವೆತ್ತ ರಾಣಿ ಸುಥಿಡಾ ಬಜ್ರಸುಧಾಬಿಮಲಾಲಕ್ಷಣ ಅವರೊಂದಿಗೆ ಔಪಚಾರಿಕ ಸಭೆಯಲ್ಲಿ ಪಾಲ್ಗೊಂಡರು.