ಕ್ವಾಲ್ ಕಾಮ್ ಇಂಕ್ ನ ಅಧ್ಯಕ್ಷರು ಮತ್ತು ಸಿಇಒ ಅವರು ಪ್ರಧಾನಮಂತ್ರಿ ಅವರು ಭೇಟಿ ಮಾಡಿದರು
February 20th, 09:12 pm
ಕ್ವಾಲ್ ಕಾಮ್ ಇಂಕ್ ಅಧ್ಯಕ್ಷ ಮತ್ತು ಸಿಇಒ ಶ್ರೀ ಕ್ರಿಸ್ಟಿಯಾನೊ ಆರ್. ಅಮೋನ್ ಅವರು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದರು.ಕ್ವಾಲ್ಕಾಮ್ ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಭೇಟಿ ಮಾಡಿದ ಪ್ರಧಾನಮಂತ್ರಿ; ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಕೌಶಲ್ಯತೆಯಲ್ಲಿ ಭಾರತದ ಪ್ರಗತಿಯ ಕುರಿತು ಚರ್ಚೆ
October 11th, 02:03 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕ್ವಾಲ್ಕಾಮ್‌ನ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಕ್ರಿಸ್ಟಿಯಾನೊ ಆರ್. ಅಮೋನ್ ಅವರನ್ನು ಭೇಟಿ ಮಾಡಿ ಕೃತಕ ಬುದ್ಧಿಮತ್ತೆ, ನಾವೀನ್ಯತೆ ಮತ್ತು ಕೌಶಲ್ಯದಲ್ಲಿ ಭಾರತದ ಪ್ರಗತಿಯ ಕುರಿತಾಗಿ ಚರ್ಚಿಸಿದರು.ಕ್ವಾಲ್ಕೋಮ್ ಸಿ.ಇ.ಒ. ಶ್ರೀ ಕ್ರಿಸ್ಟಿಯಾನೋ ಅಮೋನ್ ಜೊತೆ ಪ್ರಧಾನ ಮಂತ್ರಿ ಅವರ ಸಭೆ
September 23rd, 07:51 pm
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕ್ವಾಲ್ಕೋಮ್ ಸಿ.ಇ.ಒ. ಶ್ರೀ ಕ್ರಿಸ್ಟಿಯಾನೋ ಅಮೋನ್ ಅವರನ್ನು ಭೇಟಿಯಾದರು.ಅಮೆರಿಕದ ಉನ್ನತ ಸಂಸ್ಥೆಗಳ ಸಿಇಒ ಗಳೊಂದಿಗೆ ವ್ಯಾಪಕ ಸಭೆಗಳನ್ನು ನಡೆಸಿದರು ಪ್ರಧಾನಿ ಮೋದಿ
September 23rd, 06:52 pm
ತಮ್ಮ ಅಮೇರಿಕಾ ಭೇಟಿಯ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಐದು ಪ್ರಮುಖ ಸಿಇಒ ಗಳೊಂದಿಗೆ ವ್ಯಾಪಕ ಚರ್ಚೆ ನಡೆಸಿದರು. ಕ್ವಾಲ್ಕಾಮ್, ಅಡೋಬ್, ಫಸ್ಟ್ ಸೋಲಾರ್, ಜನರಲ್ ಅಟಾಮಿಕ್ ಮತ್ತು ಬ್ಲ್ಯಾಕ್ ಸ್ಟೋನ್ ನ ಸಿಇಒಗಳನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು.