ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಮಹಿಳೆಯರ ಪ್ಯಾರಾ ಕ್ಯಾನೋ ಕೆಎಲ್2 ಸ್ಪರ್ಧೆಯಲ್ಲಿ ಪ್ರಾಚಿ ಯಾದವ್ ಚಿನ್ನದ ಪದಕ ಜಯಿಸಿದ್ದಕ್ಕಾಗಿ ಪ್ರಧಾನಮಂತ್ರಿ ಹರ್ಷ

October 24th, 01:07 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಮಹಿಳೆಯರ ಪ್ಯಾರಾ ಕ್ಯಾನೋ ಕೆಎಲ್ 2 ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಕ್ಕಾಗಿ ಪ್ರಾಚಿ ಯಾದವ್ ಅವರನ್ನು ಅಭಿನಂದಿಸಿದ್ದಾರೆ.

ಏಷ್ಯಾ ಪ್ಯಾರಾ ಗೇಮ್ಸ್‌ 2022 ರ ಪ್ಯಾರಾ ಕ್ಯಾನೋಯಿಂಗ್‌ ಮಹಿಳಾ ವಿಎಲ್‌2 ಫೈನಲ್‌ ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಾಚಿ ಯಾದವ್‌ ಅವರನ್ನು ಅಭಿನಂದಿಸಿದ ಪ್ರಧಾನಮಂತ್ರಿ

October 23rd, 11:22 am

ಚೀನಾದ ಹ್ಯಾಂಗ್‌ ಝೌ ನಲ್ಲಿ ನಡೆಯುತ್ತಿರುವ ಏಷ್ಯಾ ಪ್ಯಾರಾ ಗೇಮ್ಸ್‌ 2022 ರ ಪ್ಯಾರಾ ಕ್ಯಾನೋಯಿಂಗ್‌ ಮಹಿಳಾ ವಿಎಲ್‌2 ಫೈನಲ್‌ ನಲ್ಲಿ ಬೆಳ್ಳಿ ಪದಕ ಗೆದ್ದ ಪ್ರಾಚಿ ಯಾದವ್‌ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.