ಪೋಷಣ್ ಪಖ್ವಾಡಾಗೆ ಯಶಸ್ಸು ಹಾರೈಸಿದ ಪ್ರಧಾನ ಮಂತ್ರಿ

March 22nd, 09:13 am

ಇಂದಿನಿಂದ ಆರಂಭವಾಗಲಿರುವ ವಾರ್ಷಿಕ ಪೋಷಣ್ ಪಖ್ವಾಡಾದಲ್ಲಿ ಶ್ರೀ ಅನ್ನ (ಸಿರಿಧಾನ್ಯಗಳು) ಬಗ್ಗೆ ಗಮನ ಹರಿಸಿರುವುದಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.