ಜಾಗತಿಕ ವೇದಿಕೆಯಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಮನ್ನಣೆ ಹೆಚ್ಚಳ – ಪ್ರಧಾನಮಂತ್ರಿ ಶ್ಲಾಘನೆ

June 27th, 03:03 pm

ಟೈಮ್ಸ್ ಹೈಯರ್ ಎಜುಕೇಷನ್ ನ ಮುಖ್ಯ ಜಾಗತಿಕ ವ್ಯವಹಾರಾಧಿಕಾರಿ ಶ್ರೀ‌. ಫಿಲ್ ಬಾಟಿ ಅವರ ಪೋಸ್ಟ್ ಅನ್ನು ಎಕ್ಸ್ ನಲ್ಲಿ ಹಂಚಿಕೊಂಡು ಪ್ರಧಾನಮಂತ್ರಿಗಳು ಹೀಗೆ ಬರೆದಿದ್ದಾರೆ :