ದೇಶಭಕ್ತ ಭಾರತೀಯರ ಶೌರ್ಯಕ್ಕೆ ಕಾಕೋರಿಯ ಶತಮಾನೋತ್ಸವದಂದು ಪ್ರಧಾನಮಂತ್ರಿ ಗೌರವ ನಮನ
August 09th, 02:59 pm
ಕಾಕೋರಿ ಘಟನೆಯ 100ನೇ ವರ್ಷಾಚರಣೆಯ ಅಂಗವಾಗಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಭಾರತೀಯರ ಶೌರ್ಯ ಮತ್ತು ದೇಶಭಕ್ತಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೌರವ ಸಲ್ಲಿಸಿದ್ದಾರೆ.ಈಜಿಪ್ಟ್ ಬಾಲಕಿಯ ದೇಶಭಕ್ತಿಯ ಗೀತೆಗೆ ಪ್ರಧಾನಮಂತ್ರಿ ಶ್ಲಾಘನೆ
January 29th, 05:02 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 75ನೇ #ಗಣರಾಜ್ಯೋತ್ಸವ ದ ಸಂದರ್ಭದಲ್ಲಿ ಈಜಿಪ್ಟ್ ನ ಬಾಲಕಿ ಕರಿಮಾನ್ ಅವರು ಹಾಡಿದ ದೇಶಭಕ್ತಿ ಗೀತೆ ದೇಶ್ ರಂಗಿಲಾ ವನ್ನು ಶ್ಲಾಘಿಸಿದರು.