ಪ್ರಧಾನಮಂತ್ರಿ ಅವರಿಂದ ಆ್ಯಂಟಿಯೋಕ್ ಮತ್ತು ಎಲ್ಲಾ ಪೂರ್ವ ಚರ್ಚ್ ಗಳ ಪರಮೋಚ್ಛ ಧರ್ಮ ಗುರು ಇಗ್ನೇಷಿಯಸ್ ಆಫ್ರೆಮ್ - II ಅವರ ಭೇಟಿ

February 27th, 04:36 pm

ಆ್ಯಂಟಿಯೋಕ್ ಮತ್ತು ಎಲ್ಲಾ ಪೂರ್ವ ಚರ್ಚ್ ಗಳ ಧರ್ಮಗುರು ಹಾಗೂ ಸಾರ್ವತ್ರಿಕ ಸಿರಿಯಾಕ್ ಆರ್ಥೊಡಾಕ್ಸ್ ಚರ್ಚ್‌ ನ ಸರ್ವೋಚ್ಚ ಮುಖ್ಯಸ್ಥರಾದ ಪರಮಪೂಜ್ಯ ಮೋರನ್ ಮೋರ್ ಇಗ್ನೇಷಿಯಸ್ ಆಫ್ರೆಮ್ - II ಅವರನ್ನು ಭೇಟಿಯಾದುದು ತಮ್ಮ ಸೌಭಾಗ್ಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.