ನಮೋ ಆಪ್ ಮೂಲಕ ಗುಜರಾತಿನ ಪೇಜ್ ಸಮಿತಿ ಸದಸ್ಯರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು

January 25th, 12:16 pm

ಗುಜರಾತ್‌ನ ಪೇಜ್ ಸಮಿತಿ ಸದಸ್ಯರೊಂದಿಗೆ ಸಂವಾದ ನಡೆಸಿದರು. ರಾಷ್ಟ್ರೀಯ ಮತದಾರರ ದಿನದಂದು ಭಾರತದ ಜನತೆಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ, “ಇಂದು ರಾಷ್ಟ್ರೀಯ ಮತದಾರರ ದಿನ. ಈ ದಿನದಂದು ನಾನು ವಿಶೇಷವಾಗಿ ಮಿಲೇನಿಯಲ್‌ಗಳನ್ನು ಅಭಿನಂದಿಸುತ್ತೇನೆ. ಭಾರತದ ಚುನಾವಣಾ ಆಯೋಗ ಇಂದು ಇಡೀ ಜಗತ್ತಿಗೆ ಮಾನದಂಡವಾಗಿದೆ. ನಮ್ಮ ಪ್ರಯತ್ನಗಳು ಜನರನ್ನು ಮತ ಚಲಾಯಿಸುವಂತೆ ಉತ್ತೇಜಿಸುವಂತಿರಬೇಕು.