ಶ್ರೀ ಎನ್.ಟಿ.ರಾಮರಾವ್ ಅವರಿಗೆ ಪ್ರಧಾನಮಂತ್ರಿ ಗೌರವ ನಮನ

May 28th, 10:00 am

ಶ್ರೀ ಎನ್.ಟಿ.ರಾಮರಾವ್ ಅವರ ಜನ್ಮದಿನವಾದ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅವರಿಗೆ ನಮನ ಸಲ್ಲಿಸಿದರು. ಸಮಾಜಕ್ಕೆ ಸೇವೆಗಾಗಿ ಮತ್ತು ಬಡವರು ಹಾಗೂ ದೀನದಲಿತರ ಸಬಲೀಕರಣಕ್ಕಾಗಿ ಮಾಡಿರುವ ಪ್ರಯತ್ನಗಳಿಗಾಗಿ ಅವರು ಇಂದೂ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದರು.