ನೂತನ ಸಂಸತ್ ಭವನ ದೇಶಕ್ಕೆ ಹೆಮ್ಮೆ ಮತ್ತು ಭರವಸೆ ತುಂಬಲಿದೆ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ
May 28th, 12:02 pm
ನೂತನ ಸಂಸತ್ತಿನ ಕಟ್ಟಡವು ನಮ್ಮೆಲ್ಲ ದೇಶವಾಸಿಗಳಲ್ಲಿ ಹೆಮ್ಮೆ ಮತ್ತು ಗೌರವ ಮತ್ತು ಭರವಸೆಯನ್ನು ತುಂಬಲಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಿಳಿಸಿದ್ದಾರೆ.ಪ್ರಧಾನಮಂತ್ರಿ ಮೋದಿಯವರು ತಮ್ಮ ನೇತೃತ್ವದ ಸರ್ಕಾರದ 9 ವರ್ಷಗಳ ಕುರಿತು ನಾಗರಿಕರ ಟ್ವೀಟ್ಗಳನ್ನು ಹಂಚಿಕೊಂಡಿದ್ದಾರೆ
May 27th, 01:14 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ನೇತೃತ್ವದ ಸರ್ಕಾರದ 9 ವರ್ಷಗಳ ಕುರಿತು 2014 ರಿಂದ ಸರ್ಕಾರದ ಬಗ್ಗೆ ನಾಗರಿಕರು ಮಾಡಿದ ಟ್ವೀಟ್ಗಳನ್ನು ಹಂಚಿಕೊಂಡಿದ್ದಾರೆ.ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತದೆ: ಪ್ರಧಾನಿ ಮೋದಿ
May 26th, 06:51 pm
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೂತನ ಸಂಸತ್ ಭವನದ ನೋಟಗಳನ್ನು ಹಂಚಿಕೊಂಡಿದ್ದಾರೆ. ತಾವು ಹಂಚಿಕೊಂಡ ವಿಡಿಯೋಗೆ ಧ್ವನಿ ರೂಪದಲ್ಲಿ ಆಲೋಚನೆಗಳನ್ನು ಹಂಚಿಕೊಳ್ಳುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.