ಮಾಲ್ಡೀವ್ಸ್‌ಗೆ ಪ್ರಧಾನಮಂತ್ರಿ ಅವರ ಅಧಿಕೃತ ಭೇಟಿ: ಫಲಪ್ರದತೆಯ ಪಟ್ಟಿ

July 26th, 07:19 am

ಮಾಲ್ಡೀವ್ಸ್ ಗೆ 4,850 ಕೋಟಿ ರೂ.ಗಳ ಸಾಲ ಸೌಲಭ್ಯ (ಎಲ್‌ಒಸಿ) ವಿಸ್ತರಣೆ

ಭಾರತದ ಪ್ರಧಾನಮಂತ್ರಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಿಂದ ಮಾಲ್ಡೀವ್ಸ್‌ ನ ರಕ್ಷಣಾ ಸಚಿವಾಲಯದ ಕಟ್ಟಡ ಜಂಟಿಯಾಗಿ ಉದ್ಘಾಟನೆ

July 25th, 08:43 pm

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಮಾಲ್ಡೀವ್ಸ್ ಅಧ್ಯಕ್ಷರಾದ ಮಾನ್ಯ ಡಾ||ಮೊಹಮ್ಮದ್ ಮುಯಿಝು ಅವರು ಜಂಟಿಯಾಗಿ ಇಂದು ಮಾಲೆಯಲ್ಲಿ ಮಾಲ್ಡೀವ್ಸ್ ನ ರಕ್ಷಣಾ ಸಚಿವಾಲಯದ (MoD) ಅತ್ಯಾಧುನಿಕ ಕಟ್ಟಡವನ್ನು ಉದ್ಘಾಟಿಸಿದರು.