
ಪ್ರಧಾನಮಂತ್ರಿಯವರಿಂದ ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಸಾಟೊ ಕಾಂಡಾ ಅವರ ಭೇಟಿ
June 01st, 04:35 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಷ್ಯನ್ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಮಸಾಟೊ ಕಾಂಡಾ ಅವರನ್ನು ಭೇಟಿಯಾದರು. ಕಳೆದ ದಶಕದಲ್ಲಿ ಭಾರತದ ಕ್ಷಿಪ್ರ ಪರಿವರ್ತನೆಯು ಅಸಂಖ್ಯಾತ ಜನರನ್ನು ಸಬಲಗೊಳಿಸಿದೆ ಮತ್ತು ಈ ಪಯಣಕ್ಕೆ ಮತ್ತಷ್ಟು ವೇಗ ನೀಡಲು ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಶ್ರೀ ಮೋದಿ ಅವರು ಹೇಳಿದ್ದಾರೆ.