ಏಷ್ಯನ್ ಗೇಮ್ಸ್ 35 ಕಿಮೀ ರೇಸ್ ನಡಿಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾಮ್ ಬಾಬೂ ಮತ್ತು ಮಂಜು ರಾಣಿಗೆ ಪ್ರಧಾನ ಮಂತ್ರಿ ಅಭಿನಂದನೆ

October 04th, 12:48 pm

ಚೀನಾದ ಹ್ಯಾಂಗ್ಝೌ ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ 35 ಕಿಮೀ ನಡಿಗೆ ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾಮ್ ಬಾಬೂ ಮತ್ತು ಮಂಜು ರಾಣಿ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.