ಮಹಾ ನವಮಿ ಅಂಗವಾಗಿ ಜನತೆಗೆ ಪ್ರಧಾನಮಂತ್ರಿ ಶುಭಾಶಯ
October 01st, 09:26 am
ಮಹಾ ನವಮಿ ಅಂಗವಾಗಿ ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ವರಿಗೂ ಶುಭಾಶಯ ಕೋರಿದ್ದಾರೆ.ಮಹಾ ನವಮಿಯಂದು ಮಾ ಸಿದ್ಧಿದಾತ್ರಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ
October 04th, 10:56 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಸಂದರ್ಭದಲ್ಲಿ ಮಹಾ ನವಮಿಯಂದು ಮಾ ಸಿದ್ಧಿದಾತ್ರಿಯಲ್ಲಿ ಪ್ರಾರ್ಥಿಸಿದ್ದಾರೆ ಮತ್ತು ಪ್ರತಿಯೊಬ್ಬರ ಜೀವನದ ಯಶಸ್ಸಿಗೆ ಆಶೀರ್ವಾದ ಕೋರಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಮಾ ಸಿದ್ಧಿದಾತ್ರಿಯ ಪ್ರಾರ್ಥನೆ (ಸ್ತುತಿ) ಪಠಣವನ್ನು ಸಹ ಹಂಚಿಕೊಂಡರು.