ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡು ಮಾತೆ ಸಿದ್ಧಿಧಾತ್ರಿಯ ಆಶೀರ್ವಾದ ಕೋರಿದ ಪ್ರಧಾನಮಂತ್ರಿ

March 27th, 10:44 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತೆ ಸಿದ್ಧಿಧಾತ್ರಿಯ ಆಶೀರ್ವಾದವನ್ನು ಕೋರಿದರು ಮತ್ತು ಅವರ ಎಲ್ಲಾ ಭಕ್ತರು ತಮ್ಮ ಗುರಿಗಳನ್ನು ಸಾಧಿಸಲು ಆಶೀರ್ವದಿಸಲಿ ಎಂದು ಪ್ರಾರ್ಥಿಸಿದರು.

ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ಪ್ರಧಾನಮಂತ್ರಿ

October 11th, 08:29 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ನವರಾತ್ರಿಯ ಒಂಬತ್ತನೇ ದಿನವಾದ ಇಂದು ಸಿದ್ಧಿಧಾತ್ರಿ ದೇವಿಗೆ ಪ್ರಾರ್ಥನೆ ಸಲ್ಲಿಸಿ, ದೇವಿಯ ಆಶೀರ್ವಾದ ಪಡೆದರು.

ನವರಾತ್ರಿಯ ಮಹಾನವಮಿಯಂದು ಮಾತೆ ಸಿದ್ಧಿಧಾತ್ರಿಗೆ ನಮನ ಸಲ್ಲಿಸಿದ ಪ್ರಧಾನಮಂತ್ರಿ

October 23rd, 10:05 am

ನವರಾತ್ರಿಯ ಮಹಾನವಮಿಯಂದು ಮಾತೆ ಸಿದ್ಧಿಧಾತ್ರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಮಿಸಿದ್ದಾರೆ. ಸಂಕಲ್ಪದ ಈಡೇರಿಕೆಗಾಗಿ ದೇಶದ ಪ್ರತಿಯೊಬ್ಬ ನಾಗರಿಕರನ್ನು ಆಶೀರ್ವದಿಸುವಂತೆ ಅವರು ದೇವಿಯನ್ನು ಪ್ರಾರ್ಥಿಸಿದ್ದಾರೆ.

ಮಹಾನವಮಿಯಂದು ಪ್ರಧಾನಮಂತ್ರಿ ಅವರು ಮಾತೆ ಸಿದ್ಧಿದಾತ್ರಿಯನ್ನು ಪ್ರಾರ್ಥಿಸಿದರು

October 14th, 10:15 am

ನವರಾತ್ರಿ ಹಬ್ಬದ ಮಹಾನವಮಿಯ ಶುಭಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತೆ ಸಿದ್ಧಿದಾತ್ರಿಯನ್ನು ಪ್ರಾರ್ಥಿಸಿದರು ಮತ್ತು ಸರ್ವರಿಗೂ ಮಾತೆಯ ಆಶೀರ್ವಾದವನ್ನು ಕೋರಿದರು.