ಮಹಾಗೌರಿ ದೇವಿಯ ಆಶೀರ್ವಾದ ಕೋರಿ ಸಂಸ್ಕೃತ ಸುಭಾಷಿತವೊಂದನ್ನು ಹಂಚಿಕೊಂಡಿರುವ ಪ್ರಧಾನಮಂತ್ರಿ
March 26th, 08:13 am
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾಗೌರಿ ದೇವಿಯ ಆಶೀರ್ವಾದವನ್ನು ಕೋರಿ ಮಾತೆಯ ದಿವ್ಯ ಪಾದಗಳಿಗೆ ವಂದನೆ ಸಲ್ಲಿಸಿದರು. ಗೌರಿದೇವಿಯ ದಿವ್ಯ ಕಿರಣಗಳು ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯವನ್ನು ತರಲೆಂದು ಅವರು ಪ್ರಾರ್ಥಿಸಿದರು.ದುರ್ಗಾ ಪೂಜೆಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಹಾರೈಸಿದ ಪ್ರಧಾನಮಂತ್ರಿ
October 22nd, 10:48 am
ದುರ್ಗಾ ಪೂಜೆಯ ಶುಭ ಸಂದರ್ಭದಲ್ಲಿ ದೇಶವಾಸಿ ತನ್ನ ಎಲ್ಲಾ ಕುಟುಂಬಗಳಿಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ. ಎಲ್ಲರಿಗೂ ಸುಖ, ಆರೋಗ್ಯ ಕರುಣಿಸಲಿ ಎಂದು ಅವರು ದೇವಿಯಲ್ಲಿ ಪ್ರಾರ್ಥಿಸಿದರು.