ನವರಾತ್ರಿಯ ಮಹಾ ಸಪ್ತಮಿಯಂದು ಜನತೆಗೆ ಶುಭ ಕೋರಿದ ಪ್ರಧಾನ ಮಂತ್ರಿಗಳು

October 02nd, 09:19 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವರಾತ್ರಿಯ ಮಹಾ ಸಪ್ತಮಿಯ ಶುಭ ಸಂದರ್ಭದಲ್ಲಿ ಜನತೆಗೆ ಶುಭ ಕೋರಿದ್ದಾರೆ. ಶ್ರೀ ಮೋದಿ ಅವರು ತಮ್ಮ ಎಲ್ಲಾ ಭಕ್ತರಿಗಾಗಿ ಕಲ್ರಾತ್ರಿ ಮಾತೆಯ ಆಶೀರ್ವಾದವನ್ನು ಕೋರಿದ್ದಾರೆ ಮತ್ತು ಕಲ್ರಾತ್ರಿ ಮಾತೆಯ ಪ್ರಾರ್ಥನೆ (ಸ್ತುತಿ) ಪಠಣವನ್ನು ಸಹ ಹಂಚಿಕೊಂಡಿದ್ದಾರೆ.

ನವರಾತ್ರಿ ಸಂದರ್ಭದಲ್ಲಿ ಮಾತೆ ಕಾಳರಾತ್ರಿಗೆ ನಮಿಸಿದ ಪ್ರಧಾನಮಂತ್ರಿ

October 12th, 09:24 am

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾತೆ ಕಾಳರಾತ್ರಿಗೆ ಪ್ರಾರ್ಥನೆ ಸಲ್ಲಿಸಿ, ನವರಾತ್ರಿಯ ಸಂದರ್ಭದಲ್ಲಿ ಎಲ್ಲರಿಗೂ ಆಶೀರ್ವಾದವನ್ನು ಕೋರಿದ್ದಾರೆ.